Karnataka State Rural Development & Panchayat Raj University, Gadag

ಗ್ರಾಮೀಣ ಬೇರುಗಳು, ಜಾಗತಿಕ ಎತ್ತರಗಳು

ಶ್ರೀ ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಿಯಾಂಕ ಖರ್ಗೆ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು
ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು

ಪ್ರೊ. ಡಾ. ಸುರೇಶ ವಿ. ನಾಡಗೌಡರ

ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಶಾಂತ್ ಜೆ.ಸಿ.

ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಿಯಾಂಕ ಖರ್ಗೆ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು

ಪ್ರೊ. ಡಾ. ಸುರೇಶ್ ವಿ. ನಾಡಗೌಡರ್

ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಶಾಂತ್
ಜೆ.ಸಿ.

ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಎಂ.ಎಸ್ಸಿ. (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ)

ಕ.ರಾ.ಗ್ರಾ. ಮತ್ತು ಪಂ.ರಾಜ್‌ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮವನ್ನು ಆಹಾರ ತಂತ್ರಜ್ಞಾನದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳೆರಡರಲ್ಲೂ ಪರಿಣತಿಯನ್ನು ಹೊಂದಿರುವ ನುರಿತ ವೃತ್ತಿಪರರು ಮತ್ತು ಉದ್ಯಮಿಗಳ ಅಭಿವೃದ್ಧಿಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಮೀಣ ಅಭಿವೃದ್ಧಿಯನ್ನು ಸಮರ್ಥಿಸುತ್ತದೆ ಮತ್ತು ಸುರಕ್ಷಿತ, ಸಮೃದ್ಧ ಆಹಾರ ಪೂರೈಕೆಯನ್ನು ಖಚಿತಪಡಿಸುತ್ತದೆ.
ಸಮಗ್ರ ಪಠ್ಯಕ್ರಮ

ಆಹಾರ ತಂತ್ರಜ್ಞಾನದಲ್ಲಿ ಪ್ರಾಯೋಗಿಕ ಕೌಶಲ್ಯಗಳೊಂದಿಗೆ ಸೈದ್ಧಾಂತಿಕ ಜ್ಞಾನವನ್ನು ಸಂಯೋಜಿಸುತ್ತದೆ.

ಗ್ರಾಮೀಣಾಭಿವೃದ್ಧಿ ಗಮನ

ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯನ್ನು ಬೆಂಬಲಿಸುವ ಕ.ರಾ.ಗ್ರಾ. ಮತ್ತು ಪಂ.ರಾಜ್‌ ವಿಶ್ವವಿದ್ಯಾಲಯದ ಧ್ಯೇಯದೊಂದಿಗೆ ಹೊಂದಾಣಿಕೆಯಾಗುತ್ತದೆ.

ವೈವಿಧ್ಯಮಯ ವೃತ್ತಿ ಮಾರ್ಗಗಳು

ಗುಣಮಟ್ಟದ ವಿಶ್ಲೇಷಕ, ಉತ್ಪಾದನಾ ಕಾರ್ಯನಿರ್ವಾಹಕ ಮತ್ತು ಆಹಾರ ಸುರಕ್ಷತಾ ಅಧಿಕಾರಿಯಂತಹ ಪಾತ್ರಗಳನ್ನು ಒಳಗೊಂಡಿದೆ.

ಕಾರ್ಯಕ್ರಮದ ಬಗ್ಗೆ:

ಎಂ.ಎಸ್ಸಿ. (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಕಾರ್ಯಕ್ರಮವು ಒಂದು ಬಾಹ್ಯ ವಿಷಯವಾಗಿದ್ದು, ಸಿದ್ದಾಂತ ಮತ್ತು ಪ್ರಾಯೋಗಿಕ ಘಟಕಗಳ ಎರಡು ಅಂಶಗಳನ್ನು ಇದು ಒಳಗೊಂಡಿದೆ. ಮತ್ತು ಆಹಾರವನ್ನು ಅಭಿವೃದ್ಧಿ ಪಡಿಸಲು, ಸಂಸ್ಕರಣೆ, ಸಂಶೋಧನೆ, ಉತ್ಪಾದಿಸಲು, ಸಂರಕ್ಷಿಸಲು ಮತ್ತು ಪ್ರಕ್ರಿಯೆಗೊಳಿಸಲು ಬಳಸುವ ಸಂಸ್ಕರಣದ ಸುಧಾರಿತ ತಂತ್ರಜ್ಞಾನಗಳ ಅಧ್ಯಯನ ವಿಧಾನಗಳನ್ನು ಪ್ರಸ್ತುತ ಪಡಿಸುತ್ತದೆ. ವಿದ್ಯಾರ್ಥಿಗಳು ಆಹಾರ ಧಾನ್ಯಗಳ ಉತ್ಪನ್ನಗಳು, ಹಣ್ಣು ಮತ್ತು ತರಕಾರಿ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಹಾಲು ಮತ್ತು ಮಾಂಸ ಉತ್ಪನ್ನಗಳ ಗುಣಮಟ್ಟದ ನಿರ್ವಹಣೆ, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ನಿರ್ವಹಿಸುತ್ತಾರೆ ಮತ್ತು ರಸಾಯನಶಾಸ್ತ್ರ, ಜೀವಶಾಸ್ತ್ರ, ಎಂಜಿನಿಯರಿAಗ್, ಜೈವಿಕ ತಂತ್ರಜ್ಞಾನ, ಪೋಷಣಶಾಸ್ತç ಮತ್ತು ಸೂಕ್ಷ್ಮ ಜೀವ ವಿಜ್ಞಾನವನ್ನು ಅನ್ವಯಿಸುತ್ತಾರೆ. ಪ್ರಾಯೋಗಿಕ ಘಟಕಗಳು ವಿವಿಧ ಆಹಾರ ಉದ್ಯಮಗಳಿಗೆ ವಿದ್ಯಾರ್ಥಿಗಳನ್ನು ಪರಿಚಯಿಸುತ್ತವೆ. ಮತ್ತು ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಪ್ರಯೋಗಗಳನ್ನು ನಡೆಸಲು ಅವಕಾಶ ನೀಡುತ್ತವೆೆ. ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಒಳನೋಟಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಅರ್ಹತೆಯ ಮಾನದಂಡಗಳು :

ಯಾವುದೇ ವಿಜ್ಞಾನ (ಕೃಷಿ ವಿಜ್ಞಾನ ಸೇರಿದಂತೆ) ಅಥವಾ ಇಂಜಿನಿಯರಿಂಗ್ ಪದವೀಧರರು ಕನಿಷ್ಠ 50% (ಎಸ್‌ಸಿ / ಎಸ್‌ಟಿ / ಪ್ರವರ್ಗ I / ವಿಶೇಷ ಚೇನತ ಅಭ್ಯರ್ಥಿಗಳಿಗೆ 45%) ಎಲ್ಲಾ ಐಚ್ಛಿಕ ವಿಷಯಗಳ ಒಟ್ಟು ಅಂಕಗಳೊಂದಿಗೆ, ಅಭ್ಯರ್ಥಿಯು ರಸಾಯನಶಾಸ್ತ್ರ ಅಥವಾ ಬಯೋಕೆಮಿಸ್ಟ್ರಿ ಮತ್ತು ಲೈಫ್ ಸೈನ್ಸ್ ವಿಷಯಗಳಲ್ಲಿ ಒಂದನ್ನು ಪಿ.ಯು.ಸಿ. (10+2 ಹಂತ) ಅಥವಾ ಪದವಿ ಮಟ್ಟದಲ್ಲಿ ಅಧ್ಯಯನ ಮಾಡಿದ್ದರೆ ಅರ್ಹರಾಗಿರುತ್ತಾರೆ.

ಕೋರ್ಸ್ ಅವಧಿ :

2 ವರ್ಷಗಳು

(IV ಸೆಮಿಸ್ಟರ್‌ಗಳು)

ಶುಲ್ಕ ವಿವರಗಳು(Per Year)

Karnataka Students : Rs. 0000/-
Outside Karnataka : Rs. 0000/-

ವಿಶಿಷ್ಟ ಲಕ್ಷಣಗಳು

ಇಲಾಖಾ ಚಟುವಟಿಕೆಗಳು

ವಿವರಣೆ

ವಿವರಣೆ

ವಿವರಣೆ

ವಿವರಣೆ

Our Faculties

ಡಾ.ದೀಪಾ ಎಸ್ ಪಾಟೀಲ್

ಸಂಯೋಜಕರು

Faculty Name

ಪದನಾಮ

Faculty Name

ಪದನಾಮ

Faculty Name

ಪದನಾಮ

Faculty Name

ಪದನಾಮ

Faculty Name

ಪದನಾಮ

ಕಾರ್ಯಕ್ರಮದ ಬಗ್ಗೆ:

ಎಂ.ಎಸ್ಸಿ. (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಕಾರ್ಯಕ್ರಮವು ಒಂದು ಬಾಹ್ಯ ವಿಷಯವಾಗಿದ್ದು, ಸಿದ್ದಾಂತ ಮತ್ತು ಪ್ರಾಯೋಗಿಕ ಘಟಕಗಳ ಎರಡು ಅಂಶಗಳನ್ನು ಇದು ಒಳಗೊಂಡಿದೆ. ಮತ್ತು ಆಹಾರವನ್ನು ಅಭಿವೃದ್ಧಿ ಪಡಿಸಲು, ಸಂಸ್ಕರಣೆ, ಸಂಶೋಧನೆ, ಉತ್ಪಾದಿಸಲು, ಸಂರಕ್ಷಿಸಲು ಮತ್ತು ಪ್ರಕ್ರಿಯೆಗೊಳಿಸಲು ಬಳಸುವ ಸಂಸ್ಕರಣದ ಸುಧಾರಿತ ತಂತ್ರಜ್ಞಾನಗಳ ಅಧ್ಯಯನ ವಿಧಾನಗಳನ್ನು ಪ್ರಸ್ತುತ ಪಡಿಸುತ್ತದೆ. ವಿದ್ಯಾರ್ಥಿಗಳು ಆಹಾರ ಧಾನ್ಯಗಳ ಉತ್ಪನ್ನಗಳು, ಹಣ್ಣು ಮತ್ತು ತರಕಾರಿ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಹಾಲು ಮತ್ತು ಮಾಂಸ ಉತ್ಪನ್ನಗಳ ಗುಣಮಟ್ಟದ ನಿರ್ವಹಣೆ, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ನಿರ್ವಹಿಸುತ್ತಾರೆ ಮತ್ತು ರಸಾಯನಶಾಸ್ತ್ರ, ಜೀವಶಾಸ್ತ್ರ, ಎಂಜಿನಿಯರಿAಗ್, ಜೈವಿಕ ತಂತ್ರಜ್ಞಾನ, ಪೋಷಣಶಾಸ್ತç ಮತ್ತು ಸೂಕ್ಷ್ಮ ಜೀವ ವಿಜ್ಞಾನವನ್ನು ಅನ್ವಯಿಸುತ್ತಾರೆ. ಪ್ರಾಯೋಗಿಕ ಘಟಕಗಳು ವಿವಿಧ ಆಹಾರ ಉದ್ಯಮಗಳಿಗೆ ವಿದ್ಯಾರ್ಥಿಗಳನ್ನು ಪರಿಚಯಿಸುತ್ತವೆ. ಮತ್ತು ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಪ್ರಯೋಗಗಳನ್ನು ನಡೆಸಲು ಅವಕಾಶ ನೀಡುತ್ತವೆೆ. ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಒಳನೋಟಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಅರ್ಹತೆಯ ಮಾನದಂಡ:
ಯಾವುದೇ ವಿಜ್ಞಾನ (ಕೃಷಿ ವಿಜ್ಞಾನ ಸೇರಿದಂತೆ) ಅಥವಾ ಇಂಜಿನಿಯರಿಂಗ್ ಪದವೀಧರರು ಕನಿಷ್ಠ 50% (ಎಸ್‌ಸಿ / ಎಸ್‌ಟಿ / ಪ್ರವರ್ಗ I / ವಿಶೇಷ ಚೇನತ ಅಭ್ಯರ್ಥಿಗಳಿಗೆ 45%) ಎಲ್ಲಾ ಐಚ್ಛಿಕ ವಿಷಯಗಳ ಒಟ್ಟು ಅಂಕಗಳೊಂದಿಗೆ, ಅಭ್ಯರ್ಥಿಯು ರಸಾಯನಶಾಸ್ತ್ರ ಅಥವಾ ಬಯೋಕೆಮಿಸ್ಟ್ರಿ ಮತ್ತು ಲೈಫ್ ಸೈನ್ಸ್ ವಿಷಯಗಳಲ್ಲಿ ಒಂದನ್ನು ಪಿ.ಯು.ಸಿ. (10+2 ಹಂತ) ಅಥವಾ ಪದವಿ ಮಟ್ಟದಲ್ಲಿ ಅಧ್ಯಯನ ಮಾಡಿದ್ದರೆ ಅರ್ಹರಾಗಿರುತ್ತಾರೆ.
ಕಾರ್ಯಕ್ರಮದ ವಿಶಿಷ್ಟ ಲಕ್ಷಣಗಳು :

ಸಂಪರ್ಕಿಸಿ:

ಡಾ.ದೀಪಾ ಎಸ್ ಪಾಟೀಲ್

ಸಂಯೋಜಕರು

ಸಂಪರ್ಕ ಸಂಖ್ಯೆ:

+91 7899792597

Master’s Degree Programs

Habitasse magnis dictum montes curae bibendum sed nunc

Bachelor’s Degree Programs

Habitasse magnis dictum montes curae bibendum sed nunc

Associate’s Degree Programs