ವಿಶ್ವವಿದ್ಯಾಲಯದಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಕಾರ್ಯಕ್ರಮಗಳು
ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು
• ಎಂ.ಎ. ಸಾರ್ವಜನಿಕ ಆಡಳಿತ
• ಎಂ.ಸ್ಸಿ. ಗಣಕ ವಿಜ್ಞಾನ (ದತ್ತಾಂಶ ವಿಶ್ಲೇಷಣೆ)
• ಎಂ.ಎ. ಅರ್ಥಶಾಸ್ತ್ರ (ಅಭಿವೃದ್ಧಿ ಅರ್ಥಶಾಸ್ತ್ರ)
• ಎಂ.ಎ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್/ ಸಹಕಾರ ನಿರ್ವಹಣೆ
• ಎಂ.ಎಸ್ಸಿ. ಜಿಯೋ-ಇನ್ಫಾರ್‌ಮೆಟಿಕ್ಸ್ (ರಿಮೋಟ್ ಸೆನ್ಸಿಂಗ್ ಮತ್ತು ಜಿ.ಐ.ಎಸ್.)
• ಎಂ.ಸ್ಸಿ. ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ
• ಎಂ.ಬಿ.ಎ. (ಗ್ರಾಮೀಣ ನಿರ್ವಹಣೆ/ ಕೃಷಿ ವ್ಯವಹಾರ ನಿರ್ವಹಣೆ)
• ಎಂ.ಎಸ್.ಡಬ್ಲ್ಯು. ಸಮುದಾಯ ಅಭಿವೃದ್ಧಿ (ಗ್ರಾಮೀಣ ಪುನರ್ ನಿರ್ಮಾಣ)/ ಸಮುದಾಯ ಆರೋಗ್ಯ
• ಎಂ.ಕಾಂ. ಉದ್ಯಮಶೀಲತೆ/ ಸಹಕಾರ ನಿರ್ವಹಣೆ
• ಎA.ಪಿ.ಹೆಚ್. ಸಾರ್ವಜನಿಕ ಆರೋಗ್ಯ
ವಿಶ್ವವಿದ್ಯಾಲಯದ ಸ್ನಾತಕ ಪದವಿ ಕಾರ್ಯಕ್ರಮಗಳು
• ಬಿ.ಎ. ಗ್ರಾಮೀಣಾಭಿವೃದ್ಧಿ ಹಾಗೂ ಆಡಳಿತ
• ಬಿ.ಎಸ್ಸಿ. ಕೃಷಿ ವ್ಯವಹಾರ ಹಾಗೂ ಆಹಾರ ಸಂರಕ್ಷಣೆ
• ಬಿ.ಎಸ್ಸಿ. ಜಿಯೋ-ಇನ್ಫಾರ್‌ಮೆಟಿಕ್ಸ್ ಹಾಗೂ ಗಣಕ ವಿಜ್ಞಾನ
• ಬಿ.ಕಾA. ಇನೋವೇಷನ್ ಹಾಗೂ ಸ್ಟಾರ್ಟ್ಪಸ್
• ಬಿ.ಎ. ಸಾರ್ವಜನಿಕ ಆರೋಗ್ಯ ಹಾಗೂ ಸಮಾಜ ಕಾರ್ಯ
ಪಿ.ಜಿ. ಡಿಪ್ಲೋಮಾ ಕಾರ್ಯಕ್ರಮಗಳು
• ಜಿಯೋ-ಇನ್ಫಾರ್ಮೆಟಿಕ್ಸ್ (ಜಿ.ಐ.ಎಸ್. & ಆರ್.ಎಸ್.)
• ನವೀಕರಿಸಬಹುದಾದ ಶಕ್ತಿ
• ಸಹಕಾರ ನಿರ್ವಹಣೆ
ಡಿಪ್ಲೋಮಾ ಕಾರ್ಯಕ್ರಮ
• ಗಾಂಧಿ ಚಿಂತನೆಗಳು ಹಾಗೂ ಕ್ರಿಯೆಗಳು