English
ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (SSP Link)

Be the change in you!
ಶ್ರೀ. ಎಂ. ಕೆ. ಗಾಂಧಿ

ಸುದ್ದಿ ಮತ್ತು ಪ್ರಕಟಣೆ

15
Aug
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣಯಂದು ಧಜಾರೋಹಣವನ್ನು ಮಾನ್ಯ ಪ್ರಭಾರ ಕುಲಪತಿ ಪ್ರೊ . ಡಾ . ಸುರೇಶ ವಿ ನಾಡಗೌಡರವರು ನೆರೆವಾರಿಸಿದರು. ... Read More
10
Aug
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ  ಸಹಯೋಗದಲ್ಲಿ ಇಸ್ರೋ ಮತ್ತು ಎಚ್‌ಎಸ್‌ಎಫ್‌ಸಿ ಬೆಂಗಳೂರು, ರಾಷ್ಟ್ರೀಯ ಬಾಹ್ಯಾಕಾಶ ದಿನ -2024 ಅನ್ನು ಗದಗನಲ್ಲಿ ಆಯೋಜಿಸಿದೆ.... Read More
31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024... Read More
31
Jan
2024 ನೇ  ಸಾಲಿನ ನಾಲ್ಕನೇ ವಾರ್ಷಿಕ ಘಟಿಕೋತ್ಸವದ ಪದವಿ ಪ್ರದಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ( ಶುಲ್ಕ ವಿವರಗಳು)... Read More
ARCHIVE

ಕಾರ್ಯಕ್ರಮಗಳು

20
Aug
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದ ಡಿಪ್ಲೋಮ ಇನ್ ಕೋ ಓಪರೇಷನ್ ಅಂಡ್ ಬ್ಯಾಂಕಿಂಗ ಪ್ರಮಾಣ ಪತ್ರ ಪ್ರಧಾನ ಸಮಾರಂಭದ ಆಮಂತ್ರಣ ಪತ್ರಿಕೆ -ಆಗುಸ್ಟ್ 2024... Read More
15
Aug
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ... Read More
12
Aug
ಮಾನ್ಯ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಶ್ರೀ ಆರಗಜ್ಞಾನೇಂದ್ರ ಅವರು ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ, ಇಲ್ಲಿಗೆ ದಿನಾಂಕ 16-ಆಗಸ್ಟ್ -2024 ರಂದು ಭೇಟಿ ನೀಡಿದರು.... Read More
7
Aug
09-08-2024  ರಂದು ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಸ್ರೋ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಯೋಜಿಸಿದೆ... Read More
ARCHIVE

ಅಧಿಸೂಚನೆಗಳು

10
Sep
ಜೂನ್ - 2024 ರಲ್ಲಿ ನಡೆದ B.Sc.(AB & FP) , BA (RD & G) , B.Sc. (GI & CS), B.Sc. (PH & SW) ) ಮತ್ತುB.com 2nd ಸೆಮಿಸ್ಟರ್ ಸ್ನಾತಕ ಪದವಿ ಕಾರ್ಯಕ್ರಮಗಳ ಪರೀಕ್ಷೆಯ ತಾತ್ಕಾಲಿಕ ಮೌಲ್ಯಮಾಪನ ಫಲಿತಾಂಶ.... Read More
28
Aug
ಜೂನ್ - 2024 ರಲ್ಲಿ ನಡೆದ B.Sc.(AB & FP) 2nd ಸೆಮಿಸ್ಟರ್ ಮತ್ತು 4th ಸೆಮಿಸ್ಟರ್, BA (RD & G) 2nd ಸೆಮಿಸ್ಟರ್ , B.Sc. (GI & CS) 1st and 2nd ಬ್ಯಾಚ್ () 2nd ಸೆಮಿಸ್ಟರ್ ), B.Sc. (PH & SW) ) 2nd ಸೆಮಿಸ್ಟರ್ ಮತ್ತು 4th ಸೆಮಿಸ್ಟರ್ ಮತ್ತುB.com 2nd ಸೆಮಿಸ್ಟರ್ ಸ್ನಾತಕ ಪದವಿ ಕಾರ್ಯಕ್ರಮಗಳ ಪರೀಕ್ಷೆಯ ತಾತ್ಕಾಲಿಕ ಮರುಮೌಲ್ಯಮಾಪನ ಫಲಿತಾಂಶ.... Read More
22
Aug
2024-25 ನೇ ಸಾಲಿಗೆ ಸ್ನಾತಕೋತ್ತರಪದವಿ ಪ್ರೋಗ್ರಾಮ್ ಗಳ ತಿದ್ದುಪಡಿ ಪ್ರವೇಶ ಅಧಿಸೂಚನೆ... Read More
21
Aug
ಎಪ್ರಿಲ್ / ಮೇ 2024 ರಲ್ಲಿ ನಡೆದ ಸ್ನಾತಕೋತ್ತರ ಪದವಿಯ ತೃತೀಯ ಸೆಮಿಸ್ಟರ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಮತ್ತು ಮರುಮೌಲ್ಯಮಾಪನ/ಪೋಟೋಕಾಪಿಗಾಗಿ ಅರ್ಜಿ ಆಹ್ವಾನ... Read More
ARCHIVE

ವಿಶ್ವವಿದ್ಯಾಲಯದ ಕುರಿತು

ದೃಷ್ಟಿ:

ವಿಶ್ವವಿದ್ಯಾಲಯದ ದೃಷ್ಟಿಯು ಸುಸ್ಥಿರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನತೆಯ ಜೀವನ ಗುಣಮಟ್ಟವನ್ನು ವಿಶಾಲ ಹರವಿನ ಸುಧಾರಣೆಯನ್ನು ಖಚಿತಪಡಿಸುವ ಗ್ರಾಮೀಣಾಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಹ ಸಮರ್ಪಣಾ ಮನೋಭಾವದ, ಬದ್ಧತೆಯುಳ್ಳ, ಮಾನವ ಸಂಪನ್ಮೂಲವನ್ನು ಸೃಜಿಸುವ ಮೂಲಕ ಗ್ರಾಮೀಣ ಸಮಾಜವನ್ನು ಉತ್ಕೃಷ್ಟ ಕೇಂದ್ರವಾಗಿಸಲು ಕಾರ್ಯಮಗ್ನವಾಗುವುದು.Read More

ಗುರಿ:

ವಿಶ್ವವಿದ್ಯಾಲಯದ ಗುರಿಯು ಬಡತನವನ್ನು ಕಡಿಮೆ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಜನರು ತಮ್ಮದೇ ಆದ ಕ್ಷೇಮಾಭಿವೃದ್ಧಿ, ಆರ್ಥಿಕ ಮತ್ತು ಸಾಮಾಜೋ - ರಾಜಕೀಯ ಪ್ರಗತಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಪಂಚಾಯತ್ ರಾಜ್ ಸಂಸ್ಥೆಗಳ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಅಂತರ್ಗತ ಬೆಳವಣಿಗೆಗೆ ಕಾರಣವಾಗುವ ಆರೋಗ್ಯ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿಗಳಲ್ಲಿ ಅಗತ್ಯ ಸೇವೆಗಳನ್ನು ನೀಡಲು ಅವಕಾಶವೀಯುವ ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ವಿವಿಧ ಪಾಲುದಾರರಿಗೆ ಶಿಕ್ಷಣ ಮತ್ತು ತರಬೇತಿ ನೀಡುವುದು.Read More

ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು

ವಿಶ್ವವಿದ್ಯಾಲಯದ ಸ್ನಾತಕ ಪದವಿ ಕಾರ್ಯಕ್ರಮಗಳು

ಡಿಪ್ಲೋಮಾ ಕಾರ್ಯಕ್ರಮಗಳು

ಗಾಂಧಿ ಚಿಂತನೆಗಳು ಹಾಗೂ ಕ್ರಿಯೆಗಳು

ಸಹಕಾರ ಮತ್ತು ಬ್ಯಾಂಕಿಂಗ್ ನಿರ್ವಹಣೆ

ಪಿ.ಜಿ. ಡಿಪ್ಲೋಮಾ ಕಾರ್ಯಕ್ರಮ

ಜಿಯೋ-ಇನ್ಫಾರ್‌ಮೆಟಿಕ್ಸ್ (ಜಿ.ಐ.ಎಸ್. & ಆರ್.ಎಸ್.)



Follow us on