English
ಕಲಾಮ್ ಸಂಶೋಧನಾ ವೇದಿಕೆ

ಡಾ. ಗೀತಾ ಎನ್. ಬಂಗಾರಿ "ಕರ್ನಾಟಕದಲ್ಲಿ ಔಪಚಾರಿಕ ಮತ್ತು ಸಾಂಪ್ರದಾಯಿಕ ಪಂಚಾಯತಿಗಳು - ಅಂಚಿನಲ್ಲಿರುವ ಜನಾಂಗಗಳ ಕಲ್ಯಾಣಕ್ಕಾಗಿ ಪರಸ್ಪರ ಸಂವಹನ ಮತ್ತು ಪರಿಣಾಮಗಳ ಒಂದು ಅಧ್ಯಯನ" ಕುರಿತು ಸಂಶೋಧನಾ ಸಾರಾಂಶ
ಡಾ.ನೀಲಮ್ಮ ಆರ್. ಕೊಳಗೇರಿ: “ಕರ್ನಾಟಕದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ರಚನೆ ಮತ್ತು ಕಾರ್ಯಕ್ಷಮತೆಯ ಮೇಲೆ ಇ-ಟೆಂಡರಿಂಗ್ ಮತ್ತು ಇ-ಟ್ರೇಡಿಂಗ್‌ನ ಪ್ರಭಾವದ” ಕುರಿತು ಸಂಶೋಧನಾ ಸಾರಾಂಶ
ಡಾ.ವೀರೇಶಕುಮಾರ ವಿಜಾಪುರ: “ಅಥ್ಲೆಟಿಕ್ ಕೋಚ್, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಎನ್. ಲಿಂಗಪ್ಪ ಇವರ ಒಂದು ಅಧ್ಯಯನ” ಕುರಿತು ಸಂಶೋಧನಾ ಸಾರಾಂಶ
ಡಾ.ಸಂಗನಗೌಡ ಪಾಟೀಲ್: “ಕರ್ನಾಟಕದಲ್ಲಿ ಸಾಮಾಜಿಕ ಗುಂಪುಗಳ ನಡುವೆ ಭೂ ಹಿಡುವಳಿಗಳ ರಚನೆಯ” ಕುರಿತು ಸಂಶೋಧನಾ ಸಾರಾಂಶ
ಡಾ.ಸಂತೋಷ್ ಕುಮಾರ್ ಪಿ. ಕೆ.: “ಜಾತಿ ವ್ಯವಸ್ಥೆ ಮತ್ತು ಆಚರಣೆ”ಗಳ ಕುರಿತು ಸಂಶೋಧನೆ
ಡಾ. ಸಾವಿತ್ರಿ ಬ್ಯಾಡಗಿ: “ಪೌಷ್ಠಿಕಾಂಶದ ಸ್ಥಿತಿ, ಜ್ಞಾನ ಮತ್ತು ಶಾಲಾ ಮಕ್ಕಳ ಆಹಾರ ಭದ್ರತೆ ಮತ್ತು ಮಧ್ಯಾಹ್ನದ ಊಟ ಕಾರ್ಯಕ್ರಮದ ವಿಶ್ಲೇಷಣೆ”ಯ ಕುರಿತು ಸಂಶೋಧನಾ ಸಾರಾಂಶ

ಸುದ್ದಿ ಮತ್ತು ಪ್ರಕಟಣೆ

15
Aug
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣಯಂದು ಧಜಾರೋಹಣವನ್ನು ಮಾನ್ಯ ಪ್ರಭಾರ ಕುಲಪತಿ ಪ್ರೊ . ಡಾ . ಸುರೇಶ ವಿ ನಾಡಗೌಡರವರು ನೆರೆವಾರಿಸಿದರು.
10
Aug
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ  ಸಹಯೋಗದಲ್ಲಿ ಇಸ್ರೋ ಮತ್ತು ಎಚ್‌ಎಸ್‌ಎಫ್‌ಸಿ ಬೆಂಗಳೂರು, ರಾಷ್ಟ್ರೀಯ ಬಾಹ್ಯಾಕಾಶ ದಿನ -2024 ಅನ್ನು ಗದಗನಲ್ಲಿ ಆಯೋಜಿಸಿದೆ.
31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024
31
Jan
2024 ನೇ  ಸಾಲಿನ ನಾಲ್ಕನೇ ವಾರ್ಷಿಕ ಘಟಿಕೋತ್ಸವದ ಪದವಿ ಪ್ರದಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ( ಶುಲ್ಕ ವಿವರಗಳು)

ಕಾರ್ಯಕ್ರಮಗಳು

20
Aug
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದ ಡಿಪ್ಲೋಮ ಇನ್ ಕೋ ಓಪರೇಷನ್ ಅಂಡ್ ಬ್ಯಾಂಕಿಂಗ ಪ್ರಮಾಣ ಪತ್ರ ಪ್ರಧಾನ ಸಮಾರಂಭದ ಆಮಂತ್ರಣ ಪತ್ರಿಕೆ -ಆಗುಸ್ಟ್ 2024 Read More
15
Aug
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ Read More
12
Aug
ಮಾನ್ಯ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಶ್ರೀ ಆರಗಜ್ಞಾನೇಂದ್ರ ಅವರು ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ, ಇಲ್ಲಿಗೆ ದಿನಾಂಕ 16-ಆಗಸ್ಟ್ -2024 ರಂದು ಭೇಟಿ ನೀಡಿದರು. Read More
7
Aug
09-08-2024  ರಂದು ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಸ್ರೋ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಯೋಜಿಸಿದೆ Read More


Follow us on