English
ರೆಡ್ ಕ್ರಾಸ್

 

ರೆಡ್ ಕ್ರಾಸ್

 

ಯೂತ್ ರೆಡ್ ಕ್ರಾಸ್ ಸೊಸೈಟಿ (ವೈ.ಆರ್.ಸಿ.ಎಸ್.)

ವಿಶ್ವವಿದ್ಯಾಲಯದಲ್ಲಿ 2019-2020 ಶೈಕ್ಷಣಿಕ ವರ್ಷದಿಂದ ಯೂತ್ ರೆಡ್ಕ್ರಾಸ್ ಸೊಸೈಟಿ (ವೈ.ಆರ್.ಸಿ.ಎಸ್.) ಘಟಕವನ್ನು ಪ್ರಾರಂಭಿಸಲಾಯಿತು. ವಿಶ್ವವಿದ್ಯಾಲಯವು ಒಂದು ವೈ.ಆರ್.ಸಿ. ಘಟಕವನ್ನು ಹೊಂದಿದೆ. ಅಲ್ಲಿ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಯುವ ರೆಡ್ ಕ್ರಾಸ್ ಚಟುವಟಿಕೆಗಳು ಮತ್ತು ವಿಶ್ವವಿದ್ಯಾಲಯದಿಂದ ವಿಶೇಷ ಶಿಬಿರಗಳನ್ನು ಸಲಹೆ ಮಾಡಲು, ಉತ್ತೇಜಿಸಲು ಮತ್ತು ನಡೆಸಲು ವೈ.ಆರ್.ಸಿ.ಎಸ್.  ದಾಖಲಾತಿ ಕಡ್ಡಾಯವಾಗಿದೆ.

 

ಯೂತ್ ರೆಡ್ ಕ್ರಾಸ್ ಸೊಸೈಟಿಯ ವಿವರಗಳು:

 

ಕ್ರ.ಸಂ.

ಅಧ್ಯಾಪಕರುಗಳ ಹೆಸರು

ಸ್ಥಾನ

1

ಡಾ. ಗುಳಪ್ಪ ದೇವಗಪ್ಪನವರ,

ಅತಿಥಿ ಉಪನ್ಯಾಸಕರು, ಎಂ.ಪಿ.ಹೆಚ್.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು

ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ

ನೂಡಲ್ ಅಧಿಕಾರಿ

2

ಶ್ರೀ. ಸೋಮಲಿಂಗ ಕರ್ಣಿ

ಅತಿಥಿ ಉಪನ್ಯಾಸಕರು, ಎಂ.ಎಸ್.ಡಬ್ಲ್ಯೂ.

ಕರ್ನಾಟ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು

ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ

ಕಾರ್ಯಕ್ರಮ ಅಧಿಕಾರಿ

3

ಡಾ. ಎಂ. ಡಿ. ಸಮುದ್ರಿ

ಕಾರ್ಯದರ್ಶಿಗಳು, ಐ.ಆರ್.ಸಿ.ಎಸ್. ಗದಗ ಜಿಲ್ಲೆ

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಶಾಲ್ಯ ವಿಭಾಗ,

ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಕಳಸಾಪುರ ರಸ್ತೆ, ಗದಗ.

ಸದಸ್ಯರು

4

ಡಾ. ಆರ್. ಎನ್. ಗೊಡಬೊಳೆ

ಸದಸ್ಯರು, ನಿರ್ವಹಣಾ ಸಮಿತಿ, ಐ.ಆರ್.ಸಿ.ಎಸ್.,

ಕರ್ನಾಟಕ ಸ್ಟೇಟ್ ಬ್ರಾಂಚ್, ಬೆಂಗಳೂರು.

ಸದಸ್ಯರು

5

ಡಾ. ನಾಗವೇಣಿ ಎಸ್. ಜೆ.

ಕಾರ್ಯಕ್ರಮ ಸಂಯೋಜಕರು, ಎಂ.ಪಿ.ಹೆಚ್.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು

ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ

ಸದಸ್ಯರು

6

ಡಾ. ವಿಜಯಮಹಂತೇಶ್,

ಒಂದನೇ ವರ್ಷದ ಎಂ.ಪಿ.ಹೆಚ್. ವಿದ್ಯಾರ್ಥಿ,

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ (ವೈ.ಆರ್.ಸಿ. ಸ್ವಯಂಸೇವಕ ಪುರಷ ವಿದ್ಯಾರ್ಥಿ ಪ್ರತಿನಿಧಿ)

ಸದಸ್ಯರು

7

ಡಾ. ಶಿಲ್ಪ ಕಲಾಲ್,

ಒಂದನೇ ವರ್ಷದ ಎಂ.ಪಿ.ಹೆಚ್. ವಿದ್ಯಾರ್ಥಿ,

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ  (ವೈ.ಆರ್.ಸಿ. ಸ್ವಯಂಸೇವಕ ಮಹಿಳಾ ವಿದ್ಯಾರ್ಥಿ ಪ್ರತಿನಿಧಿ)

ಸದಸ್ಯರು

 

ಸುದ್ದಿ ಮತ್ತು ಪ್ರಕಟಣೆ

1
Mar
  • :”ಸ್ವರಾಜ್- ಸ್ವ-ಆಡಳಿತಕ್ಕಾಗಿ ಸ್ಥಳೀಯ ಮಾದರಿಗಳು” ಕಾರ್ಯಕ್ರಮದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರ ಫಲಿಂತಾಶ ಪಟ್ಟಿ
25
Feb
2022-23 ಸಾಲಿನ ಎಂ.ಬಿ.ಎ (ಗ್ರಾಮೀಣ ನಿರ್ವಹಣೆ) ಪ್ರೋಗ್ರಾಮ್ ಪ್ರವೇಶಕ್ಕಾಗಿ ಎರಡನೇ ಸುತ್ತಿನ ತಾತ್ಕಾಲಿಕ ಅರ್ಹತೆ/ಆಯ್ಕೆ ಪಟ್ಟಿ
21
Feb
MBA UET ಶ್ರೇಣಿ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ 2022-23
1
Feb
ಸ್ವಗ್ರಾಮ ಫೆಲೋಶಿಪ್" ಆಯ್ಕೆಯಾಗಿರುವ 75 ತಂಡಗಳ ಪಟ್ಟಿ

ಕಾರ್ಯಕ್ರಮಗಳು

21
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ನಲ್ಲಿ “ರಾಷ್ಟ್ರೀಯ ಏಕೀಕರಣ ಶಿಬಿರ” ಉದ್ಘಾಟನಾ ಸಮಾರಂಭ Read More
20
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಲ್ಲಿ “ಎಸ್.ಬಿ.ಐ ಜನ-ವನ” ಕಾರ್ಯಕ್ರಮದ ಉದ್ಘಾಟನೆ Read More
10
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಆಮಂತ್ರಣ ಪತ್ರಿಕೆ Read More
1
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ :”ಸ್ವರಾಜ್- ಸ್ವ-ಆಡಳಿತಕ್ಕಾಗಿ ಸ್ಥಳೀಯ ಮಾದರಿಗಳು” ಕಾರ್ಯಕ್ರಮದ ಉದ್ಘಾಟನೆ Read More


Follow us on