Announcement:
2020-21ನೇ ಸಾಲಿಗೆ ಪೊರ್ಣಕಾಲಿಕ ಅತಿಥಿ ಉಪನ್ಯಾಸಕ/ಪ್ರಾಜೆಕ್ಟ ಫೆಲೋಗಳ ತಾತ್ಕಾಲಿಕ ಅಧ್ಯಾಪಕರ ನೇಮಕಾತಿ ಕುರಿತು |
English

Be the change in you!
ಶ್ರೀ. ಎಂ. ಕೆ. ಗಾಂಧಿ

ಸುದ್ದಿ ಮತ್ತು ಪ್ರಕಟಣೆ

16
Sep

2020-21ನೇ ಸಾಲಿಗೆ ಪೊರ್ಣಕಾಲಿಕ ಅತಿಥಿ ಉಪನ್ಯಾಸಕ/ಪ್ರಾಜೆಕ್ಟ ಫೆಲೋಗಳ ತಾತ್ಕಾಲಿಕ ಅಧ್ಯಾಪಕರ ನೇಮಕಾತಿ ಕುರಿತು

... Read More

ಕಾರ್ಯಕ್ರಮಗಳು

ವಿಶ್ವವಿದ್ಯಾಲಯದ ಕುರಿತು

ದೃಷ್ಟಿ:

ವಿಶ್ವವಿದ್ಯಾಲಯದ ದೃಷ್ಟಿಯು ಸುಸ್ಥಿರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನತೆಯ ಜೀವನ ಗುಣಮಟ್ಟವನ್ನು ವಿಶಾಲ ಹರವಿನ ಸುಧಾರಣೆಯನ್ನು ಖಚಿತಪಡಿಸುವ ಗ್ರಾಮೀಣಾಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಹ ಸಮರ್ಪಣಾ ಮನೋಭಾವದ, ಬದ್ಧತೆಯುಳ್ಳ, ಮಾನವ ಸಂಪನ್ಮೂಲವನ್ನು ಸೃಜಿಸುವ ಮೂಲಕ ಗ್ರಾಮೀಣ ಸಮಾಜವನ್ನು ಉತ್ಕೃಷ್ಟ ಕೇಂದ್ರವಾಗಿಸಲು ಕಾರ್ಯಮಗ್ನವಾಗುವುದು.Read More

ಗುರಿ:

ವಿಶ್ವವಿದ್ಯಾಲಯದ ಗುರಿಯು ಬಡತನವನ್ನು ಕಡಿಮೆ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಜನರು ತಮ್ಮದೇ ಆದ ಕ್ಷೇಮಾಭಿವೃದ್ಧಿ, ಆರ್ಥಿಕ ಮತ್ತು ಸಾಮಾಜೋ - ರಾಜಕೀಯ ಪ್ರಗತಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಪಂಚಾಯತ್ ರಾಜ್ ಸಂಸ್ಥೆಗಳ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಅಂತರ್ಗತ ಬೆಳವಣಿಗೆಗೆ ಕಾರಣವಾಗುವ ಆರೋಗ್ಯ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿಗಳಲ್ಲಿ ಅಗತ್ಯ ಸೇವೆಗಳನ್ನು ನೀಡಲು ಅವಕಾಶವೀಯುವ ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ವಿವಿಧ ಪಾಲುದಾರರಿಗೆ ಶಿಕ್ಷಣ ಮತ್ತು ತರಬೇತಿ ನೀಡುವುದು.Read More

ಶೈಕ್ಷಣಿಕ

ಎಂ.ಎ. ಸಾರ್ವಜನಿಕ ಆಡಳಿತ
ಎಂ.ಎಸ್ಸಿ. ಗಣಕ ವಿಜ್ಞಾನ (ದತ್ತಾಂಶ ವಿಶ್ಲೇಷಣೆ)
ಎಂ.ಎ. ಅರ್ಥಶಾಸ್ತ್ರ (ಅಭಿವೃದ್ಧಿ ಅರ್ಥಶಾಸ್ತ್ರ)
ಎಂ.ಪಿ.ಎಚ್. ಸಾರ್ವಜನಿಕ ಆರೋಗ್ಯ
ಎಂ.ಎಸ್ಸಿ. ಜಿಯೋ-ಇನ್ಫಾರ್ಮೆಟಿಕ್ಸ್ (ರಿಮೋಟ್ ಸೆನ್ಸಿಂಗ್ ಮತ್ತು ಜಿ.ಐ.ಎಸ್)
ಎಂ.ಎಸ್ಸಿ.ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ
ಎಂ.ಬಿ.ಎ. – ಗ್ರಾಮೀಣ ನಿರ್ವಹಣೆ/ ಕೃಷಿ ವ್ಯವಹಾರ ನಿರ್ವಹಣೆ.
ಎಂ.ಎಸ್.ಡಬ್ಲ್ಯೂ. ಸಮುದಾಯ ಅಭಿವೃದ್ಧಿ (ಗ್ರಾಮೀಣ ಪುನರ್ ನಿರ್ಮಾಣ)/ (ಸಮುದಾಯ ಆರೋಗ್ಯ)
ಎಂ.ಕಾಂ. ಉದ್ಯಮಶೀಲತೆ/ ಸಹಕಾರ ನಿರ್ವಹಣೆ
ಎಂ.ಎ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್/ ಸಹಕಾರ ನಿರ್ವಹಣೆ

ಆಡಳಿತ ಮಂಡಳಿ

ಪ್ರಮುಖ ಲಿಂಕಗಳು

ಕ.ರಾ.ಗ್ರಾ.ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ರೈತ ಭವನ, ಜನರಲ್ ಕಾರಿಯಪ್ಪ ವೃತ್ತ, ಗದಗ -582101, ಕರ್ನಾಟಕ, ಭಾರತ


ದೂರವಾಣಿ ಸಂಖ್ಯೆ: 08372-230338, 297214
ಫ್ಯಾಕ್ಸ್: 08372-297343
ಇಮೇಲ್ : enquiry.ksrdpru@gmail.com
ಕ.ರಾ.ಗ್ರಾ.ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗ್ರಾಮೀಣಾಭಿವೃದ್ಧಿ ಭವನ, ನೆಲ ಮಹಡಿ, ಆನಂದ ರಾವ್ ವೃತ್ತ, ಬೆಂಗಳೂರು-560009, ಕರ್ನಾಟಕ, ಭಾರತ

ದೂರವಾಣಿ ಸಂಖ್ಯೆ: 080-28015428
ಫ್ಯಾಕ್ಸ್: 080-28015429


Follow us on