ಪ್ರಕಟಣೆ:
ಕ.ರಾ.ಗ್ರಾ. ಮತ್ತು ಪಂ.ರಾ. ವಿಶ್ವವಿದ್ಯಾಲಯದಲ್ಲಿ "ಗ್ರಾಮೀಣ ವಾಸ್ತವ್ಯ ಮತ್ತು ಅಧ್ಯಯನ ಮೌಲ್ಯ ಮಾಪನ -2023" ಕಾರ್ಯಕ್ರಮ | ಉಡುಪಿ ಜಿಲ್ಲೆ ಗ್ರಾಮ ಪಂಚಾಯತ್ "ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ | ತಿದ್ದುಪಡಿ : 2023-24 ನೇ ಸಾಲಿಗೆ ಪದವಿ ಪ್ರೋಗ್ರಾಮ್ ಗಳ ಪ್ರವೇಶ ಅಧಿಸೂಚನೆ | ಡೌನ್ಲೋಡ್ : 2023-24 ರ ಸಾಲಿನ ಪದವಿ ಕೋರ್ಸ್ ಗಳ ಅರ್ಜಿ ನಮೂನೆ (ಡೌನ್ಲೋಡ್) | ಅಧಿಸೂಚನೆ : 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಡಿಪ್ಲೋಮಾ ಸ್ನಾತಕೋತ್ತರ (ಜಿಯೋ ಇನ್ಫಾರ್ರ್ಮೆಟಿಕ್ಸ್),ಸ್ನಾತಕೋತ್ತರ ಪ್ರೋಗ್ರಾಮ್ ಪ್ರವೇಶ ಅಧಿಸೂಚನೆ | ಅಧಿಸೂಚನೆ : 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ "ಗಾಂಧಿ ಚಿಂತನೆಗಳು ಮತ್ತು ಕ್ರಿಯೆಗಳು" ಡಿಪ್ಲೊಮಾ, ಪ್ರೋಗ್ರಾಮ್ ಪ್ರವೇಶ ಅಧಿಸೂಚನೆ |
English

Be the change in you!
ಶ್ರೀ. ಎಂ. ಕೆ. ಗಾಂಧಿ

ಸುದ್ದಿ ಮತ್ತು ಪ್ರಕಟಣೆ

24
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯ ಗದಗ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮೇಘಾಲಯ ನಡುವೆ MOU ಸಹಿ ಸಮಾರಂಭ. ... Read More
1
Mar
  • :”ಸ್ವರಾಜ್- ಸ್ವ-ಆಡಳಿತಕ್ಕಾಗಿ ಸ್ಥಳೀಯ ಮಾದರಿಗಳು” ಕಾರ್ಯಕ್ರಮದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರ ಫಲಿಂತಾಶ ಪಟ್ಟಿ
... Read More
25
Feb
2022-23 ಸಾಲಿನ ಎಂ.ಬಿ.ಎ (ಗ್ರಾಮೀಣ ನಿರ್ವಹಣೆ) ಪ್ರೋಗ್ರಾಮ್ ಪ್ರವೇಶಕ್ಕಾಗಿ ಎರಡನೇ ಸುತ್ತಿನ ತಾತ್ಕಾಲಿಕ ಅರ್ಹತೆ/ಆಯ್ಕೆ ಪಟ್ಟಿ... Read More
21
Feb
MBA UET ಶ್ರೇಣಿ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ 2022-23... Read More

ಕಾರ್ಯಕ್ರಮಗಳು

7
Jun
ಕ.ರಾ.ಗ್ರಾ. ಮತ್ತು ಪಂ.ರಾ. ವಿಶ್ವವಿದ್ಯಾಲಯದಲ್ಲಿ "ಗ್ರಾಮೀಣ ವಾಸ್ತವ್ಯ ಮತ್ತು ಅಧ್ಯಯನ ಮೌಲ್ಯ ಮಾಪನ -2023" ಕಾರ್ಯಕ್ರಮ... Read More
5
Jun
ಉಡುಪಿ ಜಿಲ್ಲೆ ಗ್ರಾಮ ಪಂಚಾಯತ್ "ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ... Read More
30
May
ಬಳ್ಳಾರಿ ಜಿಲ್ಲೆ ಗ್ರಾಮ ಪಂಚಾಯತ್ "ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ... Read More
23
May
ತುಮಕೂರ ಜಿಲ್ಲೆ ಗ್ರಾಮ ಪಂಚಾಯತ್ "ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ(ಮೂರನೆಯ ತಂಡ)” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ... Read More

ಅಧಿಸೂಚನೆಗಳು

31
May
ತಿದ್ದುಪಡಿ : 2023-24 ನೇ ಸಾಲಿಗೆ ಪದವಿ ಪ್ರೋಗ್ರಾಮ್ ಗಳ ಪ್ರವೇಶ ಅಧಿಸೂಚನೆ... Read More
26
May
2023-24ನೇ ಸಾಲಿನ ಪೂರ್ಣ ಸಮಯದ ಅತಿಥಿ ಉಪನ್ಯಾಸಕರು ಮತ್ತು ಪ್ರಾಜೆಕ್ಟ್ ಫೆಲೋ ಹುದ್ದೆಗಳಿಗೆ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಆಹ್ವಾನ... Read More
25
May
ಜನವರಿ- 2023 ರಲ್ಲಿ ನಡೆದ ಪದವಿ(UG) ಕಾರ್ಯಕ್ರಮಗಳ ಮೊದಲ ಸೆಮಿಸ್ಟರ್ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶ.... Read More
17
May
ಅಧಿಸೂಚನೆ: ಎಂ.ಬಿ.ಎ ಮೂರನೆಯ ಸೆಮಿಸ್ಟರ್ ಮತ್ತು ಪಿಜಿ ಡಿಪ್ಲೊಮಾ ಇನ್ ಜಿಯೋಇನ್ಫರ್ಮ್ಯಾಟಿಕ್ಸ್ ಎರಡನೇ ಸೆಮಿಸ್ಟರ್ಗೆ ಜೂನ್ 2023 ರಿಂದ ನಡೆಯುವ ಪರೀಕ್ಷೆಯ ಅಧಿಸೂಚನೆ... Read More

ವಿಶ್ವವಿದ್ಯಾಲಯದ ಕುರಿತು

ದೃಷ್ಟಿ:

ವಿಶ್ವವಿದ್ಯಾಲಯದ ದೃಷ್ಟಿಯು ಸುಸ್ಥಿರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನತೆಯ ಜೀವನ ಗುಣಮಟ್ಟವನ್ನು ವಿಶಾಲ ಹರವಿನ ಸುಧಾರಣೆಯನ್ನು ಖಚಿತಪಡಿಸುವ ಗ್ರಾಮೀಣಾಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಹ ಸಮರ್ಪಣಾ ಮನೋಭಾವದ, ಬದ್ಧತೆಯುಳ್ಳ, ಮಾನವ ಸಂಪನ್ಮೂಲವನ್ನು ಸೃಜಿಸುವ ಮೂಲಕ ಗ್ರಾಮೀಣ ಸಮಾಜವನ್ನು ಉತ್ಕೃಷ್ಟ ಕೇಂದ್ರವಾಗಿಸಲು ಕಾರ್ಯಮಗ್ನವಾಗುವುದು.Read More

ಗುರಿ:

ವಿಶ್ವವಿದ್ಯಾಲಯದ ಗುರಿಯು ಬಡತನವನ್ನು ಕಡಿಮೆ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಜನರು ತಮ್ಮದೇ ಆದ ಕ್ಷೇಮಾಭಿವೃದ್ಧಿ, ಆರ್ಥಿಕ ಮತ್ತು ಸಾಮಾಜೋ - ರಾಜಕೀಯ ಪ್ರಗತಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಪಂಚಾಯತ್ ರಾಜ್ ಸಂಸ್ಥೆಗಳ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಅಂತರ್ಗತ ಬೆಳವಣಿಗೆಗೆ ಕಾರಣವಾಗುವ ಆರೋಗ್ಯ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿಗಳಲ್ಲಿ ಅಗತ್ಯ ಸೇವೆಗಳನ್ನು ನೀಡಲು ಅವಕಾಶವೀಯುವ ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ವಿವಿಧ ಪಾಲುದಾರರಿಗೆ ಶಿಕ್ಷಣ ಮತ್ತು ತರಬೇತಿ ನೀಡುವುದು.Read More

ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು

ವಿಶ್ವವಿದ್ಯಾಲಯದ ಸ್ನಾತಕ ಪದವಿ ಕಾರ್ಯಕ್ರಮಗಳು

ಡಿಪ್ಲೋಮಾ ಕಾರ್ಯಕ್ರಮ

ಗಾಂಧಿ ಚಿಂತನೆಗಳು ಹಾಗೂ ಕ್ರಿಯೆಗಳು

ಪಿ.ಜಿ. ಡಿಪ್ಲೋಮಾ ಕಾರ್ಯಕ್ರಮಗಳು

ಜಿಯೋ-ಇನ್ಫಾರ್‌ಮೆಟಿಕ್ಸ್ (ಜಿ.ಐ.ಎಸ್. & ಆರ್.ಎಸ್.)

ನವೀಕರಿಸಬಹುದಾದ ಶಕ್ತಿ

ಸಹಕಾರ ನಿರ್ವಹಣೆ



Follow us on